ಮಾರ್ಕ್ಸ್‌ವಾದ ಎಂದರೇನು? (ಭಾಗ 3)

By ಸಿಪಿಐ-ಎಂಎಲ್ ಲಿಬರೇಶನ್ |

ಸಾರಾಂಶ ಮತ್ತು ಅನುವಾದ: ಪಿ.ಆರ್.ಎಸ್ ಮಣಿ

ಕಾಮ್ರೇಡ್ ಲೆನಿನ್ ಅವರ "ಮೂರು ಮೂಲಗಳು ಮತ್ತು ಮಾರ್ಕ್ಸ್‌ವಾದದ ಮೂರು ಘಟಕ ಭಾಗಗಳು" ಎಂಬ ಲೇಖನದ ಮೂಲಕ ಮಾರ್ಕ್ಸ್‌ವಾದವನ್ನು ಅರ್ಥಮಾಡಿಕೊಳ್ಳುವ ನಮ್ಮ ಪ್ರಯಾಣವನ್ನು ನಾವು ಮುಂದುವರಿಸೋಣ. ಈ ಭಾಗದಲ್ಲಿ ನಾವು ಮಾರ್ಕ್ಸ್ ಮತ್ತು ಎಂಗೆಲ್ಸ್ "ವರ್ಗ ಹೋರಾಟ" ಸಿದ್ಧಾಂತವನ್ನು  ಹೇಗೆ ಅಭಿವೃದ್ಧಿಪಡಿಸಿದರು ಎಂಬುದನ್ನು ನೋಡೋಣ.

ಮಾರ್ಕ್ಸ್‌ವಾದ ಎಂದರೇನು? (ಭಾಗ 2)

By vksgautam |

ಸಾರಾಂಶ ಮತ್ತು ಅನುವಾದ: ಪಿ.ಆರ್.ಎಸ್ ಮಣಿ

 

ಕಾಮ್ರೇಡ್ ಲೆನಿನ್ ಅವರ "ಮೂರು ಮೂಲಗಳು ಮತ್ತು ಮಾರ್ಕ್ಸ್ವಾದದ ಮೂರು ಘಟಕ ಭಾಗಗಳು" ಎಂಬ ಲೇಖನದ ಮೂಲಕ ಮಾರ್ಕ್ಸ್ವಾದವನ್ನು ಅರ್ಥಮಾಡಿಕೊಳ್ಳುವ ನಮ್ಮ ಪ್ರಯಾಣವನ್ನು ನಾವು ಮುಂದುವರಿಸೋಣ. ಈ ಭಾಗದಲ್ಲಿ ಮಾರ್ಕ್ಸ್ ಮತ್ತು ಎಂಗೆಲ್ಸ್ ತಮ್ಮ ಕಾಲದ ಬ್ರಿಟಿಷ್ ಆರ್ಥಿಕತೆಯ ಅಧ್ಯಯನದ ಆಧಾರದ ಮೇಲೆ ರಾಜಕೀಯ ಆರ್ಥಿಕತೆಯನ್ನು ಹೇಗೆ ಅಭಿವೃದ್ಧಿಪಡಿಸಿದರು ಎಂಬುದನ್ನು ಪರಿಶೀಲಿಸೋಣ.

ಮಾರ್ಕ್ಸ್‌ವಾದ ಎಂದರೇನು?

By vksgautam |

ಸಾರಾಂಶ ಮತ್ತು ಅನುವಾದ: ಪಿ.ಆರ್.ಎಸ್ ಮಣಿ  

1913 ರಲ್ಲಿ, ಕಾರ್ಲ್ ಮಾರ್ಕ್ಸ್ ನ 30 ನೇ ಮರಣ ವಾರ್ಷಿಕೋತ್ಸವ ಸಂದರ್ಭದಲ್ಲಿ, ಲೆನಿನ್ "ಮಾರ್ಕ್ಸ್ ವಾದದ ಮೂರು ಮೂಲಗಳು ಮತ್ತು ಮೂರು ಭಾಗಗಳು" ಎಂಬ ಲೇಖನವನ್ನು ಬರೆದರು. ಮಾರ್ಕ್ಸ್‌ವಾದದ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಲು ಲೇಖನವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಚರಿತ್ರೆಯ ಪುನರಾವಲೋಕನ

By vksgautam |

- ವಿನೋದ್‌ ಮಿಶ್ರ

ಇತ್ತೀಚಿನ ದಿನಗಳಲ್ಲಿ ಅತಿ ಗಂಭೀರವಾಗಿ ಚರ್ಚೆಗೊಳಗಾಗುತ್ತಿರುವ ವಿಚಾರ ಎಂದರೆ ಕಾಮ್ರೇಡ್‌ ಚಾರು ಮಜೂಂದಾರ್‌ ಪ್ರತಿಪಾದಿಸಿದ “ ನಿರ್ಮೂಲನ ”ದ ಪ್ರಶ್ನೆ. ಇದರಲ್ಲಿ ಮಾರ್ಕ್ಸ್‌ವಾದದ ಅಂಶ ಇಲ್ಲ ಎಂತಲೂ, ಇದು ಕೇವಲ ವ್ಯಕ್ತಿಗತ ಭಯೋತ್ಪಾದನೆಯೆಂದೂ, ಇದರಿಂದ ಕೇವಲ ನಷ್ಟವೇ ಹೆಚ್ಚಾಗಿದೆ ಎಂದೂ ಹೇಳಲಾಗುತ್ತಿದೆ. ಇದೇ ವೇಳೆ ಸಾಮೂಹಿಕ ಹೋರಾಟ ಮತ್ತು ಸಶಸ್ತ್ರ ಹೋರಾಟವನ್ನು ಒಂದಾಗಿಸುವ ಪ್ರಸ್ತಾವನೆಗಳೂ ಬರುತ್ತಿದ್ದು, ಈ ಕಾರಣಕ್ಕಾಗಿಯೇ ʼನಿರ್ಮೂಲʼದ ಹಾದಿಯನ್ನು ಖಂಡಿಸಬೇಕು ಎಂದು ಹೇಳಲಾಗುತ್ತಿದೆ.