ಸಿಪಿಐ (ಎಂಎಲ್) ಲಿಬರೇಶನ್ - ಕರ್ನಾಟಕದ ಮೊದಲನೇ ರಾಜ್ಯ ಸಮ್ಮೇಳನವು ಡಿಸೆಂಬರ್ 2-3, 2017ರಲ್ಲಿ, ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿತ್ತು. ಈ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಸಮಿತಿಯ ಚುನಾವಣಾ ನಡೆದಿದ್ದು, ಕಾಮ್ರೇಡ್ ಕ್ಲಿಫ್ಟನ್ ಡಿ' ರೊಜಾರಿಯೋ ಅವರನ್ನು ರಾಜ್ಯ ಕಾರ್ಯದರ್ಶಿಗಳಾಗಿ ನೇಮಿಸಲಾಯಿತು.  

ರಾಜ್ಯ ಸಮಿತಿ

 1. ಕ್ಲಿಫ್ಟನ್ ಡಿ' ರೊಜಾರಿಯೋ - ರಾಜ್ಯ ಕಾರ್ಯದರ್ಶಿ / ಕೇಂದ್ರ ಸಮಿತಿ ಸದಸ್ಯರು
 2. ಶಂಕರ್ - ಕೇಂದ್ರ ಪಾಲಿಟ್ ಬ್ಯೂರೋ ಸದಸ್ಯರು / ಕರ್ನಾಟಕ ಸ್ಥಾಯಿ ಸಮಿತಿ ಸದಸ್ಯರು
 3. ಮೈತ್ರೇಯಿ ಕೃಷ್ಣನ್ - ಸ್ಥಾಯಿ ಸಮಿತಿ ಸದಸ್ಯರು / ಕೇಂದ್ರ ಸಮಿತಿ ಸದಸ್ಯರು
 4. ಡಾ । ವಿ. ಲಕ್ಷ್ಮಿ ನಾರಾಯಣ - ಸ್ಥಾಯಿ ಸಮಿತಿ ಸದಸ್ಯರು
 5. ಪಿ.ಆರ್.ಎಸ್ ಮಣಿ - ಸ್ಥಾಯಿ ಸಮಿತಿ ಸದಸ್ಯರು
 6. ನಿರ್ಮಲ ಎಂ. - ಸ್ಥಾಯಿ ಸಮಿತಿ ಸದಸ್ಯರು
 7. ಪಿ.ಪಿ. ಅಪ್ಪಣ್ಣ - ಸ್ಥಾಯಿ ಸಮಿತಿ ಸದಸ್ಯರು
 8. ಸಣ್ಣ ಹನುಮಂತ ಹುಲಿಹೈದರ್ - ಸ್ಥಾಯಿ ಸಮಿತಿ ಸದಸ್ಯರು
 9. ರಘುಪತಿ ಸಿದ್ದಯ್ಯ - ಸ್ಥಾಯಿ ಸಮಿತಿ ಸದಸ್ಯರು
 10. ಜವರಯ್ಯ - ಸ್ಥಾಯಿ ಸಮಿತಿ ಸದಸ್ಯರು
 11. ಇದ್ಲಿ ರಾಮಪ್ಪ - ಸಮಿತಿ ಸದಸ್ಯರು
 12. ಅಶೋಕ್ ಗೌಡ - ಸಮಿತಿ ಸದಸ್ಯರು
 13. ಗಾಂಧಿಮತಿ - ಸಮಿತಿ ಸದಸ್ಯರು
 14. ಭರತ್ ಅಮೀನ್ - ಸಮಿತಿ ಸದಸ್ಯರು
 15. ಸತೀಶ್ ಕುಮಾರ್ ಇ. - ಸಮಿತಿ ಸದಸ್ಯರು
 16. ಮೋಹನ್ ಕೆ. ಇ. - ಸಮಿತಿ ಸದಸ್ಯರು
 17. ನಾ. ದಿವಾಕರ್ - ಸಮಿತಿ ಸದಸ್ಯರು
 18. ಎಂ.ಕೆ. ಮೋಹನ್ - ಸಮಿತಿ ಸದಸ್ಯರು
 19. ಕೆ. ಪ್ರಭಾಕರನ್ - ಸಮಿತಿ ಸದಸ್ಯರು
 20. ವಿಜಯ್ ಡಿ. - ಸಮಿತಿ ಸದಸ್ಯರು
 21. ಕೆಂಚಪ್ಪ ಹಿರೇಖೇಡ - ಸಮಿತಿ ಸದಸ್ಯರು
 22. ಪರಶುರಾಮ್ - ಸಮಿತಿ ಸದಸ್ಯರು
 23. ಪರಶುರಾಮ್ ಸಂದ್ಯಾರ್ - ಸಮಿತಿ ಸದಸ್ಯರು
 24. ಬಾಲಗಂಗಾಧರ್ - ಸಮಿತಿ ಸದಸ್ಯರು
 25. ನಾಗರಾಜ್ ಪೂಜಾರ್ - ಸಮಿತಿ ಸದಸ್ಯರು
 26. ಲೇಖ ಅಡವಿ - ಸಮಿತಿ ಸದಸ್ಯರು

 

ಸಂಪರ್ಕ

ರಾಜ್ಯ ಕಚೇರಿ ಇ-ಮೇಲ್: cpiml.karnataka@gmail.com
ರಾಜ್ಯ ಕಚೇರಿ (WhatsApp / SMS / Call): +91 94831 91035, +91 94498 35832

 

ಸಿಪಿಐ (ಎಂಎಲ್) ಲಿಬರೇಶನ್ ರಾಜ್ಯ ಕಚೇರಿ ವಿಳಾಸ:

ನಂ. 19, ಭಾರತ್ ಭವನ್,
ನಂ. 35, ಮೊದಲನೇ ಮಹಡಿ,
ಇನ್ಫ್ಯಾಂಟ್ರಿ ರಸ್ತೆ, ಶಿವಾಜಿನಗರ,
ಬೆಂಗಳೂರು - 560 001.